ಹನಿಗವನ ಪ್ರಸವ ಜರಗನಹಳ್ಳಿ ಶಿವಶಂಕರ್April 12, 2020January 5, 2020 ಕೆಸರಿಗೆ ಪಾಪ ಹೆರಿಗೆ ನೋವು ಬಂತು ಕಾಡಿತು ಕಮಲ ಹುಟ್ಟಿತು ಕೆಸರು ತಿಳಿಯಾಗಿ ಎಸಳಿನ ಮೇಲೆ ಮುತ್ತಾಗಿ ನಕ್ಕಿತು ***** Read More
ಸಣ್ಣ ಕಥೆ ಪ್ರಥಮ ದರ್ಶನದ ಪ್ರೇಮ ಕೆರೂರ ವಾಸುದೇವಾಚಾರ್ಯApril 12, 2020April 11, 2020 ಭಾಗೀರಥಿ ತೀರದಲ್ಲಿರುವದೊಂದು ಅತಿ ರಮಣೀಯವಾಗಿರುವ ಪ್ರದೇಶದಲ್ಲಿ ಕುಸುಮಪುರವೆಂಬ ಚಿಕ್ಕಿದಾದ ನಗರವಿತ್ತು. ಭೂಮಿಯ ಗುಣಕ್ಕಾಗಿ ಆ ಪ್ರದೇಶದಲ್ಲಿ ಬೆಳೆಯುವ ಬಕುಲ, ಚಂಪಕ, ಮಾಲತಿ, ಪುನ್ನಾಗ, ಗುಲಾಬೆ, ಸೇವಂತಿ ಮುಂತಾದ ಸಕಲ ಪುಷ್ಟ ಜಾತಿಗಳಿಗೂ ವಿಲಕ್ಷಣವಾದ ಸುಗಂಧವಿರುವದರಿಂದ... Read More
ಹನಿಗವನ ಕರ್ಮ ಶ್ರೀವಿಜಯ ಹಾಸನApril 12, 2020March 4, 2020 ಪಾಪಿಗಳಿಗೆ ಅಂಟಿದ ಕ್ರೂರ ಕರ್ಮ ಪುಣ್ಯಾತ್ಮರನ್ನು ಬಿಡದು ಪ್ರಾರಬ್ಧಕರ್ಮ ***** Read More