
ಕರಿ ಎರಿ ಹೊಲದಲ್ಲಿ ಘಮ್ಮೆಂದು ಕೆಂಪು ಹಾಯ್ದ ಬಳಿಜೋಳದ ತೆನೆ ತೆನೆಗಳಲಿ ಹಕ್ಕಿಹಿಂಡು ಹಾಡು ಬಿಚ್ಚಿ ಕೊಂಡ ಅನವು ಹೆಚ್ಚಾಗಿ ಹರಡಿತು ಭೂಮಿ ಎದೆ ಕುಬುಸ ಬಿಚ್ಚಿಕೊಂಡ ಉಲಿತ. ಮಾಗಿದ ಚಳಿಯ ಪದರಲಿ ಸೋಸಿ ಸೂಸಿದ ಚಿಗುರ ಗಂಧಗಾಳಿ ತೂರಿ ಜಿಗಿದವು ಕನಸು...
ಸಸ್ಯಗಳಿಗೆ ಜೀವ ಇದೆ ಎಂಬುವುದು ಜಗದೀಶ್ ಚಂದ್ರಭೋಸರು ವ್ಶೆಜ್ಞಾನಿಕವಾಗಿ ದೃಢಪಡಿಸಿದ್ದಾರೆ. ಆದರೆ ಕಣ್ಣು ಕಿವಿ, ಮೂಗು, ಇತ್ಯಾದಿ ಪಂಚೇಂದ್ರಿಗಳಿಲ್ಲದಿರುವುದರಿಂದ ಅವುಗಳನ್ನು ಕೆಣಕಬಹುದು, ಸಾಯಿಸಬಹುದು, ಬಯ್ಯಬಹುದು ಅಥವಾ ಗಿಡಮರಗಳೊಡನೆ ನಿಕೃಷ...














