Day: December 15, 2019

ತರಂಗಾಂತರ – ೧೦

ಆಟೋದವನಿಗೆ ಹಣಕೊಡುತ್ತ ವಿನಯಚಂದ್ರ ತನ್ನಬಳಿ ಟಿಕೇಟುಗಳಿರುವುದನ್ನು ಖಚಿತಪಡಿಸಿಕೊಂಡ. ಸಿನಿಮಾದ ಮುಂದೆ ಈಗಾಗಲೆ ಠಳಾಯಿಸಿದ ಮಂದಿಯನ್ನು ಕಂಡು ತಾನು ಬೆಳಿಗ್ಗೆಯೆ ಬಂದು ಟಿಕೇಟು ಕೊಂಡುಕೊಂಡುದು ಅದೆಷ್ಟು ಒಳ್ಳೆಯದಾಯಿತು ಅನಿಸಿತು. […]