Day: October 18, 2019

ಪ್ರೇಮ ಮತ್ತು ದುಃಖ

ಬಣ್ಣದ ಸಂಜೆಯನ್ನು ನೋಡುತ್ತಾ ನಿಂತಿದ್ದೆ- ನೋಡುತ್ತಿರುವಂತೆಯೆ ಸಿಡಿಲ ಚೂರೊಂದು ಉರಿದು ಕಪ್ಪಾಯಿತು. ಮೊರೆಯುವ ಕಡಲನ್ನು ನೋಡುತ್ತಾ ನಿಂತಿದ್ದೆ- ನೋಡುತ್ತಿರುವಂತೆಯೆ ತತ್ತರಿಸುವ ಅಲೆಯೊಂದು ಎತ್ತರಕೆ ನೆಗೆದು ಕೆಳಗೆ ಬಿತ್ತು. […]