Day: September 20, 2019

ನನಗೆ ಗೊತ್ತಿರಲಿಲ್ಲ….

೧ ನಾವು ಪುಟ್ಟ ಹುಡುಗಿಯಾಗಿದ್ದಾಗ ಆಕಾಶಗೊಳಗೆ ಬೆಂಕಿಯಂತಹ ನೋವಿದೆಯೆಂದು ಗೊತ್ತಿರಲಿಲ್ಲ. ಮಳೆ ಸೂರ್ಯನ ಕಣ್ಣೀರು ಎಂದು ಗೊತ್ತಿರಲಿಲ್ಲ. ಗಡಗಡ ಎಂದು ಭೂಮಿ ನಡುಗುವುದು ಅವಮಾನದಿಂದ ಎಂದು ಗೊತ್ತಿರಲಿಲ್ಲ. […]