ಹನಿಗವನ ಗಳಿಗೆಬಟ್ಟಲ ತಿರುವುಗಳಲ್ಲಿ – ೨೯ ರೂಪ ಹಾಸನAugust 13, 2019May 4, 2019 ರೊಟ್ಟಿ ಹಸಿವು ಸೇರಿ ಒಂದರೊಳಗೊಂದಾಗಿ ಪರಿಪೂರ್ಣತೆಯ ಅನುಭವ. ಹಸಿವು ಮತ್ತೆ ಆವಿಯಾಗಿ ಪರಿತಪಿಸಿ ರೊಟ್ಟಿಗಾಗಿ ರೊಟ್ಟಿಯೇ ಆಗುವುದು ಅನುಭಾವ. Read More
ಹನಿಗವನ ಚುಂಬನ ಹರಪನಹಳ್ಳಿ ನಾಗರಾಜ್August 13, 2019August 4, 2019 -೧- ಬಿಚ್ಚಿದ ಮುಡಿಗೆ ಮುತ್ತಿಟ್ಟಾಗ ಪರಿಮಳ ನನಗೆ ನೀನೇಕೆ ಕಣ್ಣು ಮುಚ್ಚಿದೆ ಹಿತವಾಗಿ ಕಿವಿಯ ಮಚ್ಚೆಗೆ ಮುತ್ತಿಟ್ಟೆ ಹಿತವಾಗಿ ಕಿವಿ ಕಚ್ಚುತ್ತಾ ರೋಮಾಂಚನಗೊಳ್ಳಲು ನೀ ಆಡಿದ ಪಿಸುಮಾತು ಹೃದಯ ತಲುಪಿದೆ ಬಿಗಿದ ಎದೆ ಕಂಪಿಸಿದೆ... Read More