Day: June 11, 2019

ಕೊಡುವ ರೊಟ್ಟಿ ಪಡೆವ ಹಸಿವು ಬದಲಾಗದ ಲೆಕ್ಕತಖ್ತೆ. ಅಸಮತೆಯ ಹೆಜ್ಜೆಗಳು ಒಟ್ಟಾಗಿಯೇ ನಡೆಯುತ್ತಿವೆ ಯಾರೋ ಮಾಡಿದ ದಾರಿ.

Read More

ಬಾಳೊಂದು ಜೂಜಾಟ ಕಾಲನ ಕೈ ತಪ್ಪಿ ಬಾಳಲಿ ಓಡುವುದೇ ಗೆಲಿವಿನಾಟ!

Read More