ಗಳಿಗೆಬಟ್ಟಲ ತಿರುವುಗಳಲ್ಲಿ – ೮
ರೊಟ್ಟಿಯ ಕವಿತೆ ಕೇಳಿ ಲೇವಡಿ ಮಾಡಿ ನಗುತ್ತಿತ್ತು ಹಸಿವು. ಈಗ ರೊಟ್ಟಿಯೂ ನಿರ್ಭಾವುಕ ಹಸಿವಿನಂತೆ ಕವಿತೆ ಅನಾಥ ಎಂದಿನಂತೆ.
ರೊಟ್ಟಿಯ ಕವಿತೆ ಕೇಳಿ ಲೇವಡಿ ಮಾಡಿ ನಗುತ್ತಿತ್ತು ಹಸಿವು. ಈಗ ರೊಟ್ಟಿಯೂ ನಿರ್ಭಾವುಕ ಹಸಿವಿನಂತೆ ಕವಿತೆ ಅನಾಥ ಎಂದಿನಂತೆ.
ಸೂರ್ಯ! ನಿನ್ನ ಮಹಾಪ್ರಸ್ಥಾನದ ಅಸ್ತಮಕ್ಕೆ ರಾತ್ರಿ ಕತ್ತಲಾಗಿ ಗಹನ ಗಂಭೀರವಾಯಿತು ಚಂದ್ರ ಬಲು ತಣ್ಣಗಾಯಿತು ನಕ್ಷತ್ರ ಇಡೀ ರಾತ್ರಿ ಕಣ್ಣ ಮಿಟಕಿಸಿ ಮತ್ತೆ ನಿನ್ನ ಬರುವಿಗಾಗಿಕಾಯಿತು *****