Day: March 18, 2019

ಹುಟ್ಟು

ಹಕ್ಕಿ ಫಡಫಡಿಸಿ ಹಾರಿ ನೀಲಿ ಆಕಾಶದ ಪರದೆ ತುಂಬ ಹುಚ್ಚೆದ್ದ ಪದಗಳು ಬೆಳಕಿನ ಕಿರಣಗಳೊಂದಿಗೆ ಜಾರಿ ಹಿಡಿದು ಬಿಂಬಿಸಿದ ಹುಲ್ಲುಗರಿ ತುಂಬ ಇಬ್ಬನಿ ಕವಿತೆಗಳ ಸಾಲು. ಮೂಡಿದ […]

ಏಳೆನ್ನ ಮನದನ್ನೆ

ಏಳೆನ್ನ ಮನದನ್ನೆ, ಏಳು ಚೆನ್ನಿಗ ಕನ್ನೆ ಏಳು ಮೂಡಲ ಕೆನ್ನೆ ಕೆಂಪಾಯಿತು. ಬಾಳ ಬೃಂದಾವನದಿ, ನಾಳೆಯೊಲವಿನ ರವದಿ, ಆಸೆ ಮರೆಯುತಲಿಹುದು ಕಳೆದ ನಿನ್ನೆ! ಕೊಳದ ನೀರಲಿ ಶಾಂತಿ […]