ಮೇಲು-ಕೀಳು
Latest posts by ಹನ್ನೆರಡುಮಠ ಜಿ ಹೆಚ್ (see all)
- ಬಸುರಾದೆನ ತಾಯಿ ಬಸುರಾದೆನ - January 19, 2021
- ನಿನ್ನ ಮಿಲನ ಅದೇ ಕವನ - January 12, 2021
- ಸೂಳೆವ್ವ ನಾನೂ ಹುಚಬೋಳೆ - January 5, 2021
ಬೇವು ವಿಷವಾದೊಡೆ ಅದರ ನೆರಳು ವಿಷವೇ ? ಮಾವು ರುಚಿಯಾದೊಡೇನದರ ನೆರಳು ರುಚಿಯೇ ? ಕೀಳು ಹೊಲೆಯನೆನಲು ಹಿರಿಮೆಗೆ ಸಾವೇ ? ಸಿರಿವ ಸಿರಿಯಾದೊಡೇ ಶೀಲದಲಿ ಸಿರಿಯೇ ? ತಿನಲಾಗದು ಬಲುಕೀಳು ಹುಲ್ಲೆನಲು ಸಲ್ಲುವದೇ ? ಬಿಡಲಾಗದು ಸಿಹಿ ಕಬ್ಬೆನಲದನೆ ಮೆಲಬಹುದೇ ? ಹೊಲೆಯ ಹೊಲಸೆನಲು ಮಿಗಿದೆಲ್ಲ ಹಸನವಹುದೇ? ಶ್ರೇಷ್ಟ ಕುಲಜರಿರಲು ಮಾನವ ಕರುಳ ಕಾಣಲರಿಯನೇ […]