Day: September 17, 2018

ಒಂದು ಬೇಸಿಗೆ

ಖಾಲಿಯಾದ ಬಾನು ನೀಲಿಯಾಗಿದೆ ಬಿಸಿಲು ಬಗೆಯ ಬೆರಗಿಗೆ ಮೋಡಗಳು ವಲಸೆ ಹೋಗಿವೆ ಒಂಟಿ ಹಕ್ಕಿ ಬಿರುಬಿಸಿಲಲ್ಲೂ ಹಾಡುತಿದೆ. ನೆತ್ತರದ ಕೆಂಪು ಧರೆಯ ಕಾನ್ವಾಸಿನ ತುಂಬೆಲ್ಲಾ ತಿಳಿ ಹಸಿರು […]

ಆ ಸಮುದ್ರದಾಚೆಯಲ್ಲಿ

ಆ ಸಮುದ್ರದಾಚೆಯಲ್ಲಿ ಮುಗಿಲು ನೆಲವ ಕೂಡುವಲ್ಲಿ ಹಿರಿಯಲೆಗಳ ಮಡಿಲಿನಲ್ಲಿ ದೀಪವೊಂದಿದೆ ನಿನ್ನ – ಜೀವವಲ್ಲಿದೆ ! ನೆಲವಾಗಸ ಸೇರುವಂತೆ ನಮ್ಮಿಬ್ಬರ ಒಲವಿನ ಜತೆ ಆ ಕೊನೆಯಲ್ಲಿ ಒಂದೆ […]