Day: May 4, 2018

#ಕವಿತೆ

ಗೋಡೆಗಳು

0

ಅವರಿವರ ಕೈಜಾರಿ ಇಟ್ಟಿಗೆ ಬಿದ್ದಲ್ಲೆಲ್ಲಾ ಧುತ್ತನೆ ಎದ್ದು ನಿಂತ ನನಗೆ ನಾನೇ ನಿರ್ಮಿಸಿಕೊಂಡ ಎತ್ತರೆತ್ತರ ಗೋಡೆಗಳು ನಿಜ ಮುಖ ತೋರದ ಮುಸುಗುಗಳು! ಗೋಡೆ ಮೇಲೊಂದು ಗೋಡೆ ಕಿರಿಗೋಡೆ, ಮರಿಗೋಡೆ ಬಾನಿನೆತ್ತರಕ್ಕೆ ಏರಿನಿಂತ ಹಿರಿಗೋಡೆಗಳು! ನನಗೆ ನಾನೇ ಕಟ್ಟಿಕೊಂಡ ಪದರು ಪದರು ರೇಷ್ಮೆ ಗೂಡುಗಳು! ಒಂದಕ್ಕಿಂತಾ ಇನ್ನೊಂದು ಸುಂದರ ಗೋಡೆಗಳು ಶಿಲ್ಪವೇನು? ಕಲೆಯೇನು? ಸೂಕ್ಷ್ಮಕುಸುರಿ ಕೆತ್ತನೆಯೇನು? ನನ್ನದೇ […]

#ಕವಿತೆ

ಹದಿಹರೆಯದವನ ಪ್ರಲಾಪ

0
ಶ್ರೀನಿವಾಸ ಕೆ ಎಚ್
Latest posts by ಶ್ರೀನಿವಾಸ ಕೆ ಎಚ್ (see all)

ಹಿಂದೆ ಬೇಡರು ಬಿಲ್ಲು ಬಾಣ ಹಿಡಿದು ಪಕ್ಷಿಗಳನ್ನು ಕೊಲ್ಲಲು ಹೋಗುತ್ತಿದ್ದರು ಕಾಡಿಗೆ ಈಗ ಬಾಣ ಬಿಡದೆ ಕೊಲ್ಲುತ್ತಿದೆ, ಹದಿಹರೆಯದ ಹುಡುಗರನ್ನು ಚೆಂದದ ಹೆಣ್ಣುಗಳ ಬಿಲ್ಲು ಹುಬ್ಬಿನ ಕೆಳಗೆ ಮಿಂಚುವ ಕಣ್ಣುಗಳಿಗೆ ಹಚ್ಚಿದ ಕಪ್ಪು ಕಾಡಿಗೆ *****