ಕನ್ನಡಿಯೂ ಹಾಡೂ ಮತ್ತು ಹುಡುಗಿಯೂ

ಕನ್ನಡಿಯನು ಪ್ರೀತಿಸುತ್ತಾ ಪ್ರೀತಿಸುತ್ತಲೇ ಕನ್ನಡಿಯೇ ಆದ ಹುಡುಗಿ, ಹಾಡಲಾಗಲಿಲ್ಲ ಎದೆಯಾಳದ ಎಲ್ಲ ಎಲ್ಲಾ ಹಾಡುಗಳನ್ನು! ಬರಿಯ ಪ್ರತಿಫಲಿಸುವ ಕನ್ನಡಿಗೆ ಎಲ್ಲಾ ಅವ್ಯಕ್ತಗಳೂ ದಕ್ಕುವುದಾದರೂ ಹೇಗೆ? ನಿನ್ನೆಗಳಲ್ಲಿ ಮನ ತುಂಬಿ ಹಾಡಲಾಗದ ಹುಡುಗಿ ಇಂದು ತನ್ನ...

ಉಸ್ತಾದರು

ಶೃತಿ, ತಾಳ ಪದೇ ಪದೇ ಮಿಸ್ಸಾದರೂ ಹಾಡಿಯೇ ಹಾಡಿದರು ದೂರದೂರಿಂದ ಬಂದ ಉಸ್ತಾದರು ಮಾಗಿ ಚಳಿಯಲ್ಲಿ ಚಪ್ಪರದಲ್ಲಿ ಕುಳಿತವರೆಲ್ಲ ಬಹು ಬೇಗ ಸುಸ್ತಾದರು ಬರುವಷ್ಟರಲ್ಲಿ ವಂದನಾರ್ಪಣೆಯ ಪಾಳಿ ತಾಳಿ ತಾಳಿ ಎನ್ನುತ್ತಿದ್ದಂತೆ ಖುರ್ಚಿಗಳೆಲ್ಲ ಖಾಲಿ,...