ಎಲ್ಲಿ ಮಾನವ ಮತಿಗೆ ಭಯದ ಬಂಧನವಿರದೊ ತಲೆಯೆತ್ತಿ ಸ್ಥೈರ್ಯದಲಿ ನಿಲ್ಲಬಹುದೋ ಎಲ್ಲಿ ತಿಳಿವಿಗೆ ಯಾವ ಹಂಗುಗಳ ತಡೆಯಿರದೊ ಭೇದದಲಿ ನೆಲ ನೂರು ಪಾಲಾಗದೋ, ಎಲ್ಲಿ ಸತ್ಯದ ಒಡಲಿನಿಂದ ನುಡಿ ಚಿಮ್ಮುವುದೊ ಸತತ ಸಾಧನೆ ಸಿದ್ದಿಯೆಡೆ...
ಕೀರಂ, ರೀ ಕೀ ರಂ, ಇವತ್ತು ಏನಾದ್ರೂ ಸರಿ ನಾವು ಮಸ್ಟ್ ಅಂಡ್ ಶುಡ್ ನಿಮ್ಮ ಭಾಷಣ ಕೇಳಲೇ ಬೇಕು. ನಿಮ್ಮ ಎಕ್ಸ್‌ಪೋರ್ಟ್ ಕ್ವಾಲಿಟಿ ಭಾಷಣ ಕೇಳಿದ್ಮೇಲೆ ಈಗಲೇ ಪ್ರಮಿಸ್ಸೂ ಮಾಡಬೇಕು ಟು ಜಾಯಿನ್...