ಮೊಸಳೆ ಕಣ್ಣೀರು

ಮೊಸಳೆ ಮೊಸಳೆ ಯಾತಕೆ ಇಂತು ಕಣ್ಣೀರಿಡತೀಯಾ? ಅಯ್ಯೋ ಪುಟ್ಟಾ ನನಗೇನಿಲ್ಲ ನಿನಗೇ ಎಲ್ಲಾ ಕಷ್ಟ ಮುಂಜಾನೆದ್ದು ಶಾಲೆಗೆ ಹೋಗುತಿ ಸಂಜೆಗೆ ಬಂದು ಮತ್ತೂ ಓದುತಿ ಜೀವನವೆಲ್ಲಾ ನಷ್ಟಾಂತಪ್ಟ ಅಯ್ಯೋ ಪಾಪ ಅನಿಸದೆ ಇರುತಾ ನಿನ್ನ...

ದುರ್ದೈವಿ

ಮಾಮರದ ತೋಪಿನಲಿ ಚೆಂದಿರನ ಬೆಳಕಿನಲಿ ಕೊಳದ ಸೋಪಾನದಲಿ ಕುಳಿತಿರುವಳಿವಳಾರು? ನೀರಿನಂಚಿಗೆ ಸರಿದು ತೊಯ್ಸಿಹಳು ನಿರಿಗಳನು ಕಾಲ್ಗಳನು ಚಾಚುವಳು ಮುದುರುವಳು ಕ್ಷಣಕೊಮ್ಮೆ ಉಬ್ಬಿಹುದು ಇವಳೆದುಯು ನಿಟ್ಟುಸಿರ ಬಿಡುತಿಹಳು ಜೀವದಾಶೆಯ ತೊರೆದು ಕುಳಿತಿಹಳು ತನುಗಾತ್ರಿ ದಾರಿಗರ ಅರಿವಿಲ್ಲ...