ಶೂನ್ಯ ಸಂಪಾದನೆ

ಹಿಡಿಗಂಟು ಕೊಟ್ಟು ಹಿಡಿ ಹಿಡೀ ಎಂದ ಹಿಡಿತ ಸಿಗಲೆ ಇಲ್ಲ ಹಿಡಿಯಬೇಕು ಅನ್ನುವುದರೊಳಗೆ ಪುಡಿ ಪುಡಿಯೆ ಆಯಿತಲ್ಲ ಬೊಗಸೆಯೊಳಗೆ ಹಿಡಿದಂಥ ನೀರು ಸಂದುಗಳ ಹಿಡಿದು ಜಾರಿ ಕೈಗೆ ಬಾರದೇ ಬಾಯ್ಗೆ ಸೇರದೇ ಹೋಯಿತಲ್ಲ ಸೋರಿ...
cheap jordans|wholesale air max|wholesale jordans|wholesale jewelry|wholesale jerseys