ಚಂದಮಾಮನಿಗೆ

ಕಿಟಿಕಿಯ ಬಳಿ ನಾವು ಬಂದಿವಿ ಚಂದಮಾಮ ಕಿಟಕಿಯ ಬಳಿ ನೀನು ಬಾರೋ ಚಂದಮಾಮ ಸರಳಿಗೆ ಮುಖವಿಟ್ಬು ಮಾತಾಡೋಣ ಚಂದಮಾಮ ನಮ್ ನಮ್ ಸುದ್ದಿಗಳ ಹೇಳ್ಕೊಳ್ಳೋಣ ಚಂದಮಾಮ ಹೊಟ್ಟೆ ತುಂಬ ನಗೋಣ ತಟ್ಟೆ ತುಂಬ ತಿನೋಣ...

ಗುಬ್ಬಿ

ಗುಬ್ಬೀ ಗುಬ್ಬೀ ತರವಲ್ಲ ಮನೆ ಇದು ನನ್ನದು ನಿನದಲ್ಲ ಕಿಚಿಕಿಚಿ ಎಂಬೆಯ ಬಂದಿಲ್ಲಿ ಬಯಲಿದೆ ಹೊರಗಡೆ ಸಾಯಲ್ಲಿ ಜಂತೆಯ ಸಂದೇ ಮನೆಯಾಯ್ತು ಕಾಪುರವೇನೊ ಘನವಾಯ್ತು ನಿನ್ನೀ ವಲ್ಲಡಿ ಜೋರಾಯ್ತು ಮೂಡಿದ ಭಾವವು ಹಾಳಾಯ್ತು ಹುಶ್,...