Day: August 21, 2017

#ಕವಿತೆ

ಏಕೆ ಹೀಗೆ ಬೀಸುತ್ತಿರಬೇಕು ಗಾಳಿ?

0
ಲಕ್ಷ್ಮೀನಾರಾಯಣ ಭಟ್ಟ ಎನ್ ಎಸ್
Latest posts by ಲಕ್ಷ್ಮೀನಾರಾಯಣ ಭಟ್ಟ ಎನ್ ಎಸ್ (see all)

ಏಕೆ ಹೀಗೆ ಬೀಸುತ್ತಿರಬೇಕು ಗಾಳಿ ಏಕೆ ಕಡಲು ದಡ ಮೀರದೆ ನಿಂತಿದೆ ತಾಳಿ, ನೆಲಕೆ ಏಕೆ ಮಳೆ ಹೂಡಲೆಬೇಕು ದಾಳಿ ನಗುವ ಏಕೆ ಯಮ ಜೀವಗಳೆಲ್ಲವ ಹೂಳಿ? ಹೇಗೆ ಚಿಮ್ಮುವುದು ಬೋಳು ಗಿಡದಿಂದ ಹಸಿರು ಹೇಗೆ ಸೇರುವುದು ದೇಹ ದೇಹದಲಿ ಉಸಿರು? ಯಾವುದು ಈ ವಿಶ್ಚವನೇ ಪೊರೆಯುವ ಬಸಿರು ಚಿಕ್ಕ ಸಾಲಿನಲಿ ಹೊಳೆಯುವುದದಾರ ಹೆಸರು? ಯಾರು […]

#ಹನಿಗವನ

ಮಿಂಚುಳ್ಳಿ ಬೆಳಕಿಂಡಿ – ೩೪

0

ನೀ ನಡೆಯುತ್ತಿರು ಸಾಕು. ಕಾಲುಗಳಿಗೆ ಗೊತ್ತು- ಎಲ್ಲಿಗೆ ಸೇರಬೇಕೆಂದು! *****