ಎಲ್ಲಿರುವಿಯೋ !

ರಾಮ ರಹಿಮ ಕ್ರಿಸ್ತ ಬುದ್ಧರನು ಹುಟ್ಟಿಸಿ ಚದುರಂಗ ಪಟದ ನಾಲ್ಕೂ ದಿಕ್ಕಿಗೆ ಇಟ್ಟು ಧರ್ಮಗಳ ದಾಳ ಎಸೆಯುತ್ತಾ ದಾಳಿ ಪ್ರತಿದಾಳಿ ಕೊಲೆ ಸುಲಿಗೆ ಜನ ಸಾಮಾನ್ಯರ, ಸೈನಿಕರ, ದುರಂತನೋಡುತಿರುವ ದೇವದೇವಾ ಸೃಷ್ಟಿಕರ್ತಾ ಎಲ್ಲಿರುವಿಯೋ! ಗುಜರಾತ್...

ಮೌನ

ಇಲ್ಲಿಯ ತನಕಾ ಬಂದಿಹೆನು ಸುಳಿವೇ ಕಾಣದೆ ನಿಂದಿಹೆನು ತೋರದೆ ಮೌನವ ಧರಿಸಿಹೆನು ಮೀರಿತು ಸಹನದ ಗುಣವಿನ್ನು ನಿನ್ನನು ಕಲೆಯಲು ಕಾದಿಹೆನು ಒಳ ಒಳಗಿದ್ದೂ ಮರೆ ಏನು ಆರಿಸು ಬರುತಿಹ ತೆರೆಗಳನು ಸೇರಿಸು ಗಮ್ಯಸ್ಥಾನವನು ಮತಗಳ...