Day: February 24, 2017

ಬಳ್ಳಾರಿ ಬಿಸಿಲೆಂದರೆ…

ಬಳ್ಳಾರಿ ಬಿಸಿಲೆಂದರೆ… ನಿಗಿ ನಿಗಿ ಉರಿವಕೊಳ್ಳಿ ದೆವ್ವ!! ನಿತ್ಯ ಬಿಸುಲುಗುದುರೆಯೇರಿ, ಗರಿಗೆದರಿ, ಧರೆಗಿಳಿವ, ಸೂರ್‍ಯಮಂಡಲ! ಆಲೆಮನೆಯ, ಕೊಪ್ಪರಿಗೆಯೊಳಗಿನ ಬಿಸಿ ಬಿಸಿ ಕೆನೆ ಬೆಲ್ಲದ, ಕಾಕಂಬಿ ರಸದ, ಸಿಂಚನ! […]

ವ್ಯರ್ಥ

ವರ್ಷವಿಡೀ ಭೂಮಿ ಸೂರ್ಯನ ಸುತ್ತ ಸುತ್ತೋದಕ್ಕೇನರ್ಥ? ಅಷ್ಟೂ ತಿಳಿಯೊಲ್ಲವಾ? ಅಪ್ಪಾ ಅವಳಸುತ್ತ ತಿಂಗಳಿಡೀ ನೀನು ಠಳಾಯಿಸೋದು ಸುಮ್ಮನೆ ವ್ಯರ್ಥ. *****