ಕವಿತೆ ಉದ್ಯೋಗ ಭಾಗ್ಯ ತಿರುಮಲೇಶ್ ಕೆ ವಿFebruary 11, 2017December 25, 2016 ಉದ್ಯೋಗ ಭಾಗ್ಯದ ಯೋಜನೆ ಕೆಳಗೆ ಪುಟ್ಟ ನೊಂದಾಯಿಸಿದ ಡಾಕ್ಟರನಾಗಿ ಕತ್ತರಿ ಕೊಟ್ಟರು ಟೇಪೂ ಇತ್ತರು ಕತ್ತರಿಸಿಕೋ ಎಂದುಬಿಟ್ಟರು ಹೊಲಿಯೋದಕ್ಕೊಬ್ಬ ಬಟನಿರಿಸೋದಕ್ಕಿನ್ನೊಬ್ಬ ಅಕ್ಕ ಪಕ್ಕದಲಿ ಕೂತುಕೊಂಡಿದ್ದರು ಇದೇನು ಕೆಲಸ ದರ್ಜಿಯ ಕೆಲಸ ನಾ ಕೇಳಿದ್ದು ಡಾಕ್ಟರ... Read More
ನೀಳ್ಗವಿತೆ ದೇವಯಾನಿ ಶ್ರೀನಿವಾಸಮೂರ್ತಿ ಎಂ ಆರ್February 11, 2017February 2, 2019 ಮರದ ನೆಳಲ ತಂಪಿನಲ್ಲಿ ಮೆಲ್ಲ ಮೆಲ್ಲನೇರುತಾ ಗಿರಿಯ ಕಳೆದು ಸಂಜೆಯಲ್ಲಿ ಕಚನ ಮನದಿ ಬಯಸುತಾ ನಡೆದಳವಳು ದೇವಯಾನಿ ಪ್ರಣಯ ಭರದಿ ಕುಗ್ಗುತಾ ಬಿನದ ಬನದ ನಡುವೆ ನಿಂದು ಕಣ್ಣನೀರು ಸುರಿಸುತಾ ಸಂಜೆಗೆಂಪ ತಳಿರುಗೆಂಪ ತುಟಿಯ... Read More