Day: November 12, 2016

ಏನೋ ನರಸಿಂಹಣ್ಣ

ಏನೋ ನರಸಿಂಹಣ್ಣ ಏನೋ ಮರಿ ಭೀಮಣ್ಣ ಯಾಕೆ ಹೀಗೆ ಅಳುತೀಯೋ ಹೇಳೋ ನಮ್ಮನೆ ಕಾಮಣ್ಣ ಅರಳೀ ಚಿಗುರಿನ ಎಳೆಮುಖವು ಕೆರಳಿ ಕೆಂಪಾಗಿದೆಯಲ್ಲೋ ಕುಲು ಕುಲು ಗುಲು ಗುಲು […]