ರೇಡಿಯೋ
ಎಲ್ಲಿಯದೋ ಹಾಡು ಯಾರದೋ ಹಾಡು ಗುಂಡಿ ಒತ್ತಿದಾಗ ಹಾಡು; ಅದೇ ರೇಡಿಯೋ ಅದೇನು ಮೋಡಿಯೋ? *****
ಆಗದಾಗದು ಮರ್ತ್ಯದ ಮನುಜರಿಗೆ ಶಿವಸುಖ. ಅದೆಂತೆಂದರೆ ಕಾಳು ವಿಷಯದಲ್ಲಿ ಬಿದ್ದು ನುಡಿವುತ್ತ, ಮರವೆ ನಡೆವುತ್ತ, ಮರವೆ ಮುಟ್ಟುತ್ತ, ಮರವೆ ಕೇಳುತ್ತ, ಮರವೆ ನೋಡುತ್ತ, ಮರವೆ ಇಂತು ಮರಹಿನೊಳಗಿರ್ದು, […]