
ಕಿಂಚಿತ್ತು ದಯೆಯಿಲ್ಲ
Latest posts by ವೀಣಾ ಮಡಪ್ಪಾಡಿ (see all)
- ನೂಪುರ - January 15, 2017
- ಕಿಂಚಿತ್ತು ದಯೆಯಿಲ್ಲ - September 25, 2016
- ಪ್ರಶಸ್ತಿ - September 4, 2016
ಹೋಗಬೇಕು, ಹೋಗಿ ನೋಡಬೇಕು. ನೋಡಿ ನಾಲ್ಕು ಸಾಂತ್ವನದ ಮಾತು ಹೇಳಿ ಬರಬೇಕು ಎಂದು ಪ್ರತಿದಿನವೂ ಅನ್ನಿಸುತ್ತದೆ. ಹೃದಯ ಹೋಗು ಹೋಗು ಎನ್ನುತ್ತದೆ. ಮನಸ್ಸು ಒಮ್ಮೊಮ್ಮೆ ತಿರುಗೇಟು ಹಾಕುತ್ತದೆ. ಮನಸ್ಸಿಗೇಕೆ ಹೃದಯದ ಭಾಷೆ ಅರ್ಥವಾಗುವುದಿಲ್ಲ? ಅಥವಾ ಅರ್ಥವಾದರೂ ಆಗದಂತೆ ನಟಿಸುತ್ತದೆಯೆ? ಮೇಸ್ಟ್ರು ಹಾಸಿಗೆ ಹಿಡಿದು ಮಲಗಿ ಬಿಟ್ಟಿದ್ದಾರೆ. ನಿತ್ಯವಿಧಿ ಹೇಗೋ ಪೂರೈಸಿಕೊಳ್ಳುತ್ತಾರೆ. ಓದು ಬರಹ ನಿಂತೇ ಬಿಟ್ಟಿದೆ […]