
ಇರುವದೆಲ್ಲವ ಬಿಟ್ಟು
Latest posts by ವೀಣಾ ಮಡಪ್ಪಾಡಿ (see all)
- ನೂಪುರ - January 15, 2017
- ಕಿಂಚಿತ್ತು ದಯೆಯಿಲ್ಲ - September 25, 2016
- ಪ್ರಶಸ್ತಿ - September 4, 2016
ಅವನು ಯೋಚಿಸುತ್ತಾ ಕೂತಿದ್ದ. ಮನೆ ಗುಡಿಸದೇ ಎಷ್ಟೋ ದಿವಸಗಳಾಗಿದ್ದವು. ಈ ಗೋಡೆಯೆಲ್ಲ ಯಾಕೆ ಹೀಗೆ ನಿಂತಿದೆ? ಇದು ತನ್ನ ಮೇಲೆ ಕುಸಿದು ಬೀಳಬಾರದೆ? ರಾತ್ರೆ ತನಗೆ ನಿದ್ದೆ ಬಂದಾಗ ಅಲ್ಲೇ ಹೃದಯ ಸ್ತಂಭನವಾಗಿ ತಾನು ಸತ್ತು ಹೋಗಬಾರದೆ ಎಂದು ಅವನಿಗೆ ಆಗಾಗ ಅನಿಸುತ್ತಿತ್ತು. ಅವನ ಕೂದಲುಗಳು ಗರಿಗೆದರಿ ಹಾರುತ್ತಿದ್ದವು. ಕಣ್ಣುಗಳಲ್ಲಿ ಜೀವಂತಿಕೆ ಇರಲಿಲ್ಲ. ಒಮ್ಮೊಮ್ಮೆ ಶೂನ್ಯದತ್ತ […]