ಕವಿತೆ ಅನ್ವೇಷಣೆ ಲತಾ ಗುತ್ತಿOctober 27, 2015May 16, 2015 ನೆತ್ತಿಯೊಳಗೆ ವಿಷದ ಬ್ರೂಣ ಮೈಯಲ್ಲಿ ಕಲಬೆರಕೆ ರಕ್ತ ಹೊತ್ತ ದೇಹದ (ದೇಶದ) ರಾಷ್ಟ್ರನಾಯಕರು ಹಸಿರು ನೀರಡಿಕೆಗಳ ಜ್ವಲಂತ ಸಮಸ್ಯೆಯಲ್ಲಿ ಇವರು ಮದಿರಾಪಾನಕ್ಕೆ ಹಾತೊರೆಯುತ್ತಾರೆ. ಬೆಲೆ ಕಟ್ಟದ ಪ್ರೀತಿ ಪ್ರೇಮಕ್ಕಾಗಿ ಕೊಲೆಗಳಾಗಿ ಕೊಲೆಗಡುಕರಾಗುತ್ತಿದ್ದರೆ - ಇವರು... Read More