ಜೀವದ ಒಳಗುಟ್ಟು
Latest posts by ಮುತ್ತಣ್ಣ ಐ ಮಾ (see all)
- ಗೀತೆಯ ಹುಟ್ಟು - January 1, 2017
- ಓಂ - November 5, 2015
- ಕೃಷ್ಣಾಕುಮಾರಿಯ ಆತ್ಮಹತ್ಯೆ - October 29, 2015
ಕರ್ಮದ ಬಾಳಿಗೆ ಮಣ್ಣಿಟ್ಟು ನೋಡಿದೆ ಜೀವದ ಒಳಗುಟ್ಟು! ಧರ್ಮಕೆ ಕಸಿಯನು ನಾ ಮಾಡಿ ತಿಂದೆನೊ ಪಾಪದ ಹಣ್ಣು ಇಡಿ; ಮೂಡಲ ಸೂರ್ಯನು ಅಲ್ಲಿರನು ಮನುಜನು ಬುದ್ದಿಯ ತಾಳಿರನು! ಗಂಟೆಯ ಮುಳ್ಳದು ತಿರುಗಾಡಿ ಲೋಕಕೆ ಕಲಿಪುದು ಬಲುಮೋಡಿ. ಸುತ್ತಲು ಮಂಜಿನ ನೆನೆಹನಿ ಕಣ್ಣಲಿ ಪಾಡಿನ ಮಂಕು ಹನಿ! ಹೊಂಡವೆ ನೀರಿನ ಸದ್ಯನೆಲೆ, ಲೋಕ ದಾರಿದ್ರ್ಯದ ಕಟ್ಟುಬಲೆ; ಜೀವನ […]