ಕವಿಯ ಕಣ್ಣು ತೆರೆಯುತಿತ್ತು
Latest posts by ಅನಂತನಾರಾಯಣ ಎಸ್ (see all)
- ಕನಸೊಂದ ಕಂಡೆ - May 13, 2019
- ಸುಂದರ ಉಷಾ ಸ್ವಪ್ನ - May 6, 2019
- ಜೈಲಿನ್ಕಂಡಿ - April 29, 2019
ಮನಸಿನಾಗಿನ ಭಾವಗಳಂತೆ ಮರದ ಮೇಲಿನ ಚಿಗುರೆಲೆಯೆಲ್ಲ ತೂರಿಬಂದ ಗಾಳಿಯಲ್ಲಿ ಕುಣಿಯುತಿತ್ತು-ಬಳುಕಿ ಬಳುಕಿ-ಕುಣಿಯುತಿತ್ತು. ತುಟಿಯ ಮೇಲಿನ ಮುಗುಳಿನ ಹಾಗೆ ಸುತ್ತ ಹಾಸಿದ ಹಸುರಿನ ಮೇಲೆ ಹಾರಿಬಂದ ಚಿಟ್ಟೆ ದಂಡು ಜಿಗಿಯುತಿತ್ತು-ನಲಿದು ನಲಿದು-ಜಿಗಿಯುತಿತ್ತು ಮೋರೆ ಮೇಲಿನ ಕುರುಳಿನ ಹಾಗೆ ಗಾಳಿಯಲೆಗಳ ಪದರದ ಮೇಲೆ ಮರದ ಪೊಟರೆ ಕೊಟ್ಟ ಹಾಡು ಸಾರುತಿತ್ತು-ಅತ್ತ ಇತ್ತ-ಸಾರುತಿತ್ತು. ಹೆಣ್ಣ ಕಣ್ಣಿನ ಕರುಣೆಯ ಭರದಿ ಬಣ್ಣ […]