ಕವಿತೆ ಕವಿಯ ಮನಸ್ಸು ಮುತ್ತಣ್ಣ ಐ ಮಾJuly 30, 2015May 16, 2015 ಏಳುಲೋಕದಲೇಳು ಕಡಲಲಿ ಏಳು ಪರ್ವತ ಬಾನಲಿ ಏಳು ಸಾವಿರ ದೇಶದಿ, ಸುತ್ತಿ ಹಾರ್ವುದು ನೋಡಿ ನೆಡೆವುದು ನಿಮಿಷ ನಿಮಿಷಕೆ ಕ್ಷಣದಲಿ ಕವಿಯ ಮನಸ್ಸದೊ ಹಾರ್ವುದು! ಚಂದ್ರಲೋಕದ ಸುತ್ತು ತಿರುಗುತ ಸೂರ್ಯಕಾಂತಿಯ ನೋಡಿತು! ವಿಶ್ವಗೋಳವ ತಿರುಗಿಸಿ-... Read More