ಕವಿತೆ ಕುಣಿತದ ಧ್ವನಿತ ಮುತ್ತಣ್ಣ ಐ ಮಾJuly 23, 2015May 16, 2015 ತಟಪಟ ತಟ್ಟುತ ಒಟ್ಟಿನಲಿ ಕೋಲಿಂ ಕೆಲವರು ಹೊಲದಲ್ಲಿ, ಕಿಣಿಕಿಣಿ ಮಣಿಯಿಂ ಕುಣಿಸುತಲಿ, ಗಲಗಲ ಬಾಲರ ಒಲಿಸುತಲಿ. ಡಂ ಢಂ ಡಾಂಬರ ಗಡಗಡಿಸಿ ಪೆಂಪಾಪೆಂಪೆಂದು ಪೇಳಿರಿಸಿ, ಲಲ್ಲಾಲ್ಲೆನ್ನುತ ಸೊಲ್ಲನೊಂದು ಬಾಯೊಳು ಸಾಯಲು ಹಾತೊರೆದು! ರತ್ನದ ಚಿನ್ನದ... Read More