ಕವಿತೆ ಪೆರ್ರೂಗೀ ಮತ್ತು ಮೋನಲಿಸಾ ಲತಾ ಗುತ್ತಿ June 30, 2015May 16, 2015 ನನ್ನ ನಂಬು ಮೋನಾಲಿಸಾ ನಾನು ಹಗಲು ಗಳ್ಳನೂ ಆಲ್ಲ ತಲೆಹಿಡುಕನೂ ಅಲ್ಲ ಪೊಳ್ಳು ಭ್ರಮೆ ಎಂದರೂ ಅನ್ನಲಿ ಈ ಜನ ಈ ನ್ಯಾಯಾಲಯ ನೀನು ನನ್ನವಳೇ. ಮರೆಯಲಾದೀತೆ ನಾನೂರು ವರ್ಷಗಳ ಹಿಂದಿನ ನಮ್ಮ ಸಂಸಾರ?... Read More