ಕವಿತೆ ಅಟ್ಟ ಏಣಿಗಳ ಕಥೆ ರೂಪ ಹಾಸನDecember 14, 2013June 3, 2015 ಅಟ್ಟ ಏಣಿಗಳ ಅದೇ ಹಳೇ ಕಥೆ ಅಟ್ಟವೇರಲು ಏಣಿ ಏಣಿ ಕೊನೆಗೆ ಅಟ್ಟವಂತೆ! ಒಂದೊಂದು ಏಣಿ ಮೆಟ್ಟಿಲೇರಲೂ ಪ್ರಯಾಸ ದೀರ್ಘ ಪ್ರವಾಸ ಹಠ ಹಿಡಿದು ಉಪವಾಸ! ಎರಡನೇ ಮೆಟ್ಟಿಲೇರಿದರೆ ಮೊದಲ ಮೆಟ್ಟಿಲ ಮರೆವು ಏರುತ್ತಾ... Read More