ದಲಿತರು ಸಾಬ್ರು ಹಿಂದುಳಿದೋರ್ಗೆ ಡಿಮ್ಯಾಂಡಪ್ಪೋ ಡಿಮ್ಯಾಂಡು

ದರಿದ್ರ ನಾರಾಯಣ ಸಮಾವೇಸ ಅದ್ಯಾವ ಘಳಿಗಿನಾಗ ಗೋಡ್ರು ಮಾಡಿದ್ರೋ ಎಲ್ರಿಗೂ ಸಮಾವೇಸದ ರೋಗ ಬಡ್ಕೊಂಡು ಬಾರಿಸ್ಲಿಕತ್ತದೆ. ದಿಢೀರ್ ಅಂತ ದಲಿತರು, ಸಾಬರು, ಹಿಂದುಳಿದೋರ ಮ್ಯಾಗೆ ಎಲ್ಲಾ ರಾಜಕೀಯ ಪಕ್ಷದೋರ್ಗೂ ಪ್ರೀತಿ ಉಕ್ಕಿ ಬಾಯ್ನಾಗೆ ಬೆಲ್ಲ...