Day: March 7, 2013

#ಕವಿತೆ

ಐಸುರ ಮೋರುಮ ದಸರೆಕ

0

ಐಸುರ ಮೋರುಮ ದಸರೆಕ                  ||ಪ.|| ವಾಸುಮತಿಯು ಆಡಿದವು ಅಲಾವಿಯ ಮಹಾಶಕ್ತಿ ಪೂಜಿಸ್ಯಾಡುತ                  ||ಅ.ಪ|| ಜಾರತ ಕರ್ಮದ ವಾರಕ್ಕ ಸಾರುತಿಹುದು ಸರ್ವರಿಗೆ ವಿಲಾಸದಿ ಮೂರು ತಾರಕಿ ಕಿರಣದೊಳಗೆ                ||೧|| ಭಾರತ ಪುರಾಣ ಪಸರಕ್ಕೆ ಪಾರಾದಿತು ಪರತೋಷ ಕತ್ತಲದಿನ ಪೀರ ಪೈಗಂಬರ ಮಾರನೋಮಿ           ||೨|| ಹೀಗಾಯ್ತೋ ಕರ್ಬಲ ಸರಸಕ್ಕ ಆಗ ಮೋದಲು ನೋಡುವದು ಕಿತಾಬದಿ ಶೀಗಿಹುಣ್ಣಿವಿಗಿದು ಶೀಘ್ರದಿಂದ             ||೩|| […]