ಸಾಹಿತ್ಯ ಅನಂತಮೂರ್ತಿಯವರ `ಭವ` ತಾರಿಣಿ ಶುಭದಾಯಿನಿJanuary 10, 2013June 14, 2022 `ಭವ' ಕೈಗೆತ್ತಿಗೊಳ್ಳುವುದು ಆಧ್ಯಾತ್ಮಿಕ ಪ್ರಶ್ನೆಗಳನ್ನು : `ನಾನು ಯಾರು?' ; `ನಾನು ಏನಾಗಿದ್ದೇನೆ?' ; `ನಾನು ಏನಾಗಬೇಕು?' ಎಂಬುವನ್ನು. ಇವು ಮೇಲೆ ನೋಟಕ್ಕೆ ಸರಳ ಪ್ರಶ್ನೆಗಳೆಂಬಂತೆ ಕಂಡರೂ, `ಭವ' (ಅಸ್ತಿತ್ವ)ದ ಮೂಲಭೂತ ಪ್ರಶ್ನೆಗಳು. `ಭವ... Read More