Day: June 26, 2012

#ಕವಿತೆ

ಭವಸಯ್ಯಾಡಿದ್ದೇನೋ ಮೊಹರಮ್ಮಕೆ

0

ಭವಸಯ್ಯಾಡಿದ್ದೇನೋ ಮೊಹರಮ್ಮಕೆ ಅಲಾವಿಯಾಡಿದ್ದೇನೋ || ಪ || ಭವ ಎಂಬ ಭವಸಯ್ಯ ಅರುವಿನ ಅಲಾವಿ ಮೂರು ಕೂಡಿದಲ್ಲೆ ಮೊಹರಮ್ಮ ಮಾಡಿದ್ದೆ || ೧ || ದುಷ್ಟ ಯಜೀದನು ಸುಖಸು ಜಾತಿ ಮುಸಲ್ಮಾನನು ಝೇರೆಭಾರ ಘಟಪಟ ಕತ್ತಲ ರಾತ್ರಿ ಝಟಪಟ ಘಟವೇರಿ ದರದಪವಾಯಿತು || ೨ || ತನು ಮಸೂತಿಯೊಳು ಪಂಚತತ್ವ ಪಂಜಽಯ ಕೂಡಿಸಿದ್ದೇನೋ ಈಡ ಪಿಂಗಳ […]