ಕವಿತೆ ಹುಡಕುತ ನಾ ಎಲ್ಲಿ ಹೊಗಲಿ? ಶಿಶುನಾಳ ಶರೀಫ್January 7, 2011May 16, 2015 ಹುಡಕುತ ನಾ ಎಲ್ಲಿ ಹೊಗಲಿ? ಹುಡುಕಿ ನಾ ಬ್ಯಾಸತ್ತೆ ||ಪ|| ಏಳು ಸಮುದ್ರಗಳು ಏಳು ದಿವಸಗಳು ಹಾಳು ಬಿದ್ದವು ಕೇಳಿ ಕೇಳಿ ಬ್ಯಾಸತ್ತೆ ನದಿಗಳೆಲ್ಲಾ ಹುಡುಕಿ ಬ್ಯಾಸತ್ತೆ ಉದಕ ತುಂಬಿದ ಭಾವಿ ನದರಿಟ್ಟು ನೋಡಿದೆ... Read More