Day: October 16, 2010

ಯೋಗಿಯ ಕಂಡೆನು

ಯೋಗಿಯ ಕಂಡೆನು ಹುಚ್ಚೇಂದ್ರ ಯೋಗಿಯ ಕಂಡೆನು ನಾನು ||ಪ|| ಭೋಗವಿಷಯವ ತ್ಯಾಗ ಮಾಡಿದ ಆಗಮವ ತಿಳಿದಂಥ ಮಹಾಗುರು ಲಾಗದಿ ಲಕ್ಷಣವ ಬಿಂದುವಿನೊಳಗೆ ತೋರಿದ ಈಗ ನೋಡಿದೆ ||೧|| […]