ಹಾಯ್ಕುಗಳು
Latest posts by ಬಸವರಾಜ್ ಡಬ್ಲೂ (see all)
- ಧರೆ ಹೊತ್ತಿ ಉರಿದೊಡೆ - November 18, 2010
- ದಯಾಳು ಶ್ರೀಮಂತ - November 10, 2010
- ಬೆಳ್ಳಿ ಕಡಗ - November 7, 2010
ನೋವು ನನ್ನೆದೆಯೊಳಗೆ… (ಮೊಳಗಿತು ಝೆನ್ ಹಾಯ್ಕುಗಳ ಝೇಂಕಾರ) ಓ! ಬುದ್ಧ ಮಸಣಕ್ಕೆ ಹೋಗುವ ಮೊದಲು ನಿನ್ನ ತತ್ತ್ವಗಳು ನಮಗೆ ಹಿಡಿಸಿದವು ಇರುವೆಗಳೇ ನೀವೇಕೆ ಹೋದಿರಿ ಅಲ್ಲಿ ! ಅದು ಮೇಣವೆಂದು ಗೊತ್ತಿಲ್ಲವೆ ? ನಿಟ್ಟಿಸುರು ಬಿಟ್ಟರೆ ಮುಗಿಯಲಿಲ್ಲ ಆತಂಕ ಹೋಗಿ ಹೂವಿನ ಸುತ್ತ ಸುತ್ತಿರಿ ನಸುಕಿನಲಿ ಎದ್ದು ನಗಾಡಿತು ರಂಗೋಲಿ ಜೋರಾದ ಮಾತುಗಳು ಕೇಳಿ ಬಂಡೆಯ […]