ಕವನ

ಗುಡಿಯ ನೋಡಿರಣ್ಣಾ

ಗುಡಿಯ ನೋಡಿರಣ್ಣಾ ದೇಹದ ಗುಡಿಯ ನೋಡಿರಣ್ಣಾ ||ಪ|| ಗುಡಿಯ ನೋಡಿರಿದು ಪೊಡವಿಗೆ ಒಡೆಯನು ಅಡಗಿಕೊಂಡು ಕಡುಬೆಡಗಿನೊಳಿರುತಿಹ ಗುಡಿಯ ನೋಡಿರಣ್ಣಾ ||ಅ.ಪ.|| ಮೂರು ಮೂಲೆಯ ಕಲ್ಲು ಅದರೊಳು ಜಾರುತಿರುವ […]

ಹಾದರ ಮಾಡಿದೆನೇ !

ಹಾದರ ಮಾಡಿದೆನೇ ನಾನೊಂದು ಹಾದರಮಾಡಿದನೇ ||ಪ|| ಹಾದರ ಮಾಡಿದೆ ಹಗಲಿರುಳೆನ್ನದೆ ಸಾಧು ಸತ್ಪುರುಷರ ಪದರಿನೊಳಗೆ ನಾ ಹಾದರಮಾಡಿದೆನೇ ||ಅ.ಪ.|| ಮಳ್ಳಿಯ ತೆರದಲ್ಲಿ ಮಾತುಗಳ ಆಡುತೆ ಕಳ್ಳರೊಳಗೆ ಸುಳದೆ […]

ಕಪಟರೂಪವಲ್ಲ ಕೇಳಿದೋ

ಕಪಟರೂಪವಲ್ಲ ಕೇಳಿದೋ ಪರಮಾತ್ಮನ ಬೋದವೋ ||ಪ|| ಗುರುಪಥ ವಸ್ತು ತೆಗೆದು ತೆಗೆದು ತೋರ್ಪುದೋ ||ಅ.ಪ.|| ಎಂದೆಂದಿಗೂ ಬಂದು ನಿಲ್ಲುವಿಯೋ ಒಂದನಾದದೊಳಗೆ ಸುಳಿವುದೋ ||೧|| ಹೃದಯ ಹೃದಯ ಸದನ […]

ಗುಣವೇ ಇದು ಗುಣವೇ

ಗುಣವೇ ಇದು ಗುಣವೇ ||ಪ || ಗುಣವಲ್ಲಾ ವಿಭೂತಿ ಫಣಿಯೊಳಿಲ್ಲದ ಮೇಲೆ ಗುಣವೇ ||ಅ.ಪ.|| ಸುರಮುನಿ ಹರಗಣ ವರನಂದನಾಥರು ಧರಿಸಿದಾಕ್ಷಣದೊಳು ಮರಣವಿಜಯರಾಗಿ ||೧|| ಎರಡೊಂದಕ್ಷರ ಪ್ರಣಮದಿ ಭಶಿತವು […]