
ಕುಂಬಾರ ಮಾಡಿದ ಮಡಿಕೆ ಅಮ್ಮ ಅದರಲಿ ನೀರು ತುಂಬುವೆನು ಬೇಸಿಗೆ ಕಾಲದಲಿ ತಂಪಾದ ನೀರು ಕುಡಿಯುವೆ *****...
ಹಸಿರ ಸೊಪ್ಪು ತಿನ್ನುವೆ ಪಾಲಕ್ ದಂಟು ಬಟಾಣಿ ತಿನ್ನುವೆ ಬಿನಿಸು ಮೆಂತ್ಯೆ ಸೊಪ್ಪು ತಿಂದು ನಾನು ಚುರುಕಾಗುವೆ ಹಸಿರು ತರಕಾರಿ ಸೊಪ್ಪು ತಿನ್ನುವೆ ಸುಂದರನಾಗಿ ಕಾಣುವೆನು ಅಪ್ಪನ ಹಾಗೆ ಆಗುವೆ. *****...
ರೈಲು ಬಂತು ರೈಲು ಸದ್ದು ಮಾಡದ ರೈಲು ಶ್ಶ್ ಅಂತು ಮೆಟ್ರೋ ರೈಲು ಕರೆಂಟು ರೈಲು ಮೇಲೆ ಹೋಗುವ ರೈಲು *****...
ಪುಟಾಣಿ ಪುಟ್ಟ ಹೆಜ್ಜೆ ಇಟ್ಟು ನಡೆದೆ ಬಿಟ್ಟ ತೊದಲು ಮಾತನಾಡಿ ಗೊಂಬೆ ಹಿಡಿದು ಚಪ್ಪಾಳೆ ತಟ್ಟಿ ಅಮ್ಮಾ ಎಂದೆ ಬಿಟ್ಟ *****...
ಕೊಬ್ಬರಿ ಬೆಲ್ಲ ಹಿಡಿದು ಪುಟ್ಟ ಚಪ್ಪರಿಸಿ ತಿಂದು ಕುಣಿದು ಕುಣಿದೆ ಬಿಟ್ಟ ನಕ್ಕು ನಲಿದು ತಿರುಗಿ ತಿರುಗಿ ಹಪ್ಪಾಳೆ ತಿಪ್ಪಾಳೆ ಆಡಿ ಆಡಿ ಆಟ ಆಡಿ ಚಂದಮಾಮನ ಹಿಡಿದೇ ಬಿಟ್ಟ *****...
ಕಾ ಕಾ ಕಾಗೆ ನೀನು ಬಾರೆ ಇಲ್ಲಿಗೆ ಗುಟ್ಟು ಹೇಳುವೆ ಮೆಲ್ಲಗೆ ರೊಟ್ಟಿ ತಿಂದು ಗಟ್ಟಿ ಆಗಿ ಸದ್ದು ಮಾಡದೆ ಹಾರಿಹೋಗು ಮೆಲ್ಲಗೆ *****...







