ಕವಿತೆಶಾಂತಿಧಾಮಹೋಗೋಣ ಬನ್ನಿರಣ್ಣಾ ಸೂಕ್ಷೇತ್ರ ಹಾರಕೂಡಕೆ ಗುರು ಚನ್ನವೀರರ ಶಾಂತಿಧಾಮಕ್ಕೆ ||ಪ|| ಮೊದಲಿಗೆ ಕಾಣುವುದು ಗುಡಿಶಿಖರವು ನಂತರವ ಆಗುವುದು ಗುರುದರ್ಶನವು ಜಾತಿ ಮತ ಪಂಥಗಳ ಭೇದವ ಅಳಿಸಿದಿ ಒಂದೇ ತಾಯಿ ಮಕ್ಕಳೆಂದು ಸಾರಿ ನೀ ಹೇಳಿದಿ. ಕನ್ನಡಾಂಬೆಯ ಮಡಿ...ಧರ್ಮೇಂದ್ರ ಪೂಜಾರಿ ಬಗ್ದೂರಿJune 24, 2018 Read More