ಹನಿಗವನಕಸಎಲ್ಲ ಮನೆಗಳ ಬೇಡದ ವಸ್ತುಗಳೂ ಬಂದು ಬೀಳುತ್ತವೆ ಕಸದ ತೊಟ್ಟಿಗೆ; ಬಾಳಲು ಒಟ್ಟಿಗೆ! *****...ಪಟ್ಟಾಭಿ ಎ ಕೆApril 25, 2019 Read More
ಹನಿಗವನಫೈಲುಆಗಿಲ್ಲವೆ ನಿಮ್ಮ ಫೈಲು ಇನ್ನೂ ಮೂವ್? ಹಚ್ಚಿರಿ ‘ಟಿಪ್ಸ್’ ಎಂಬ ಮೂವ್! *****...ಪಟ್ಟಾಭಿ ಎ ಕೆApril 11, 2019 Read More
ಹನಿಗವನಮಕ್ಕಳುಅಂದು ಅಂದರು ಮಕ್ಕಳಿವರೇನಮ್ಮ ಮೂವತ್ತು ಮೂರು ಕೋಟಿ; ಇಂದು ಮೀರಿದೆ ನೂರು ಕೋಟಿ! *****...ಪಟ್ಟಾಭಿ ಎ ಕೆMarch 28, 2019 Read More
ಹನಿಗವನಬೆಕ್ಕುಬೆಕ್ಕು ಮನೆಯೊಳಕ್ಕೆ ನುಗ್ಗಲು ಹವಣಿಸುತ್ತಿತ್ತು; ನನ್ನ ಕಂಡು ಅಪಶಕುನವೆಂದು ಹಿಂದಿರುಗಿತು! *****...ಪಟ್ಟಾಭಿ ಎ ಕೆMarch 21, 2019 Read More
ಹನಿಗವನಬರದೇಶದಲ್ಲಿ ಬರ ಎಂಬ ಅಬ್ಬರ ಒಂದು ಕಡೆ; ಹಣದುಬ್ಬರ ಮತ್ತೊಂದೆಡೆ! *****...ಪಟ್ಟಾಭಿ ಎ ಕೆMarch 14, 2019 Read More
ಹನಿಗವನಉಬ್ಬರವಿಳಿತಸಮುದ್ರ ಮತ್ತು ಹಣ ಒಂದಕ್ಕೊಂದು ಉಂಟು ನಂಟು; ಉಬ್ಬರವಿಳಿತಗಳು ಎರಡಕ್ಕೂ ಉಂಟು! *****...ಪಟ್ಟಾಭಿ ಎ ಕೆMarch 7, 2019 Read More
ಹನಿಗವನಎಡಬಿಡಂಗಿಅಂಗಡಿಗೆ ಹೋಗಿ ಕೊಂಡೆನೊಂದು ಅಪರೂಪದ ಅಂಗಿ; ಧರಿಸಲೀಗ ನಾನು ಎಡಬಿಡಂಗಿ! *****...ಪಟ್ಟಾಭಿ ಎ ಕೆFebruary 21, 2019 Read More