ಪಾಂಡೋರೊಂದು ಮುರುದಂಗಾ ಲಿಡೀದಾರೋ ನಾರಾಣ ತಾಲಾವ ಹಿಡಿದಾನೋ || ೧ || ಪಾರಾವತಿ ಲುರುಗೆಜ್ಜೇನ ಹಿಡಿದಾಲೋ ಮೂಡಿನೊಂದು ಮುಂದಾಗೀ ನಡೆದಾರೋ || ೨ || ಮೂಡಿಗೊಂದು ಮೊಕುವಾಕೇ ನಿಂತಾರೋ ಪಾಂಡೋ ರೊಂದು ಮುರುದಂಗಾನೇ ಹೊಡಿದಾರೋ || ೩ || ನಾರಾೖಣ ತಾಲಾನ...

ಹೊಲಕೆ ಹೋಗವಾಂದಲೇ ಮೇಲಿನ ಹೊಲಕ್ಕೆ ಕಣಗಲ ಮರ ಸೇರೇ ಪಾಂಡರೂ ಕಡಾನ ಹೊಡಿದಾರೇ || ೧ || ಕಡೂ ಬಿತ್ತು ಕಡ್ಲೇ ಬಯ್ಲಲ್ಲಿ ಅಲ್ಲೇ ಐನೂರ ಹೋಲಕೆ ಹೋಗಬೇಕು ಪಾಂಡರೇ ಮಗನ ಹೊಲವಾಕೇ || ೨ || ಮಿಡಜೇಲ್ಲಿ ಸೇರಿ ಪಾಂಡರೂ ಮಿಗಾನ ಹೊಡೆದಾರೂ ಮಿಗ ಹೋಗ ಬಿತ್ತ...

(ಅಂಗಳವಾರ ಆರತಿಯಾಗ್ಲಿ) ಅಂಗಳವಾರ ಆರತಿಯಾಗ್ಲೀ ಅಂಗಳವಾರ ಸೀತಾನಗ್ಲೀ ಳಿಂಗವಂತನಾಗ್ಲೀ ಲಿಂಗ ಪೂರ್ವಂತನಾಗ್ಲೀ || ೧ || ಕೆತ್ಯಾರೂರ ಮೈಲಾಗಿ ಕೊಕುಮದೀ ತಲಿಯಾಗಲೀ ಜಾತಿಗೆ ಜಾತಿ ಕೂಡ್ಲೀ ಜಾತ್ಯವ್ರ ಅಪ್ಪಣಿ ಮಾಡ್ಲಿ || ೨ || ನಮ್ಮೂರ ಗ್ರಾಮದೇವರ ...

(ಸ್ವಾಮೇರಾ ಬೂಮಿಗೊಂದು ನೆನೆಯೋ) ಸ್ವಾಮೇರಾ ಭೂಮಿಗೋಂದು ನೆನೆಯೋ ಈ ಊರ ಗ್ರಾಮದೇವರ ನೆನೆಯೋ ಸಾವನಾ ನಿನಗ್ಯಾಕಂದ ಚರಣಾ ಕಾಲ್ಗೆ ಕಿರುಗೆಜ್ಜೆ ಕಟ್ಟಿ ಹೂವಿನಂತಾ ತೇರ ಕಟ್ಟಿ ತೇರೋ ತೇರು ಹೂವಿನ ತೇರಾ ಇಂಕರಾಯರ ಮನೆಗಾ ಬಂದರಿಬ್ಬರ ಕಣ್ಣೀರೂ ಏನಂತೆ ...

೧. ವೋಹೋ ಸೋ (ತೋ ) ವೋ ಹೋ ಯ (ಶುರುವಲ್ಲಿ) ೨. ವೋಹೋ ತೋಯ್ ವೋಹೋಯ್ ೩. ವೋಹೋತೋ ವೋಯ್ ೪. ವೋಹೋಚೋಯ್ ವೋ ಹೈ ೫. ವೋಹೋೖ ವೋಹೋ ತೋ ವೋಹೋೖ ವೋ ಹೋ ತೋ ೬. ವೋಹೋ ಚೋ ೭. ವೋ ಹೋ ಚೊ, ವೋ ಹೋ ಚೊ, ವೋ ಹೋ ಚೊ ೮. ಚೋಯ್ ೯. ಚಾವೋ ಚೋ ಸೋ ಸೋ ಸೋ ಸೋ (ಕುಂ...

(ಸುಗ್ಗಿ ಕಟ್ಟಿಕೊಂಡು ಹೋದ ಕೂಡಲೆ ಹೇಳುವುದು) ತಾನತಂದ ತಾನಾ ನಾಽನ ತಂದನಾ ತಾನ ತಂದಾನಾನೋ ತಂನಾನೇಳಾ ತಾನಾ || ೧ || ಮೊಳ್ವಾಲ್ಗ್ ಮಲೆ ಹೋಯ್ಕೋಳೀ ಭೂಮಿ ತನಸೇರಲೀ ತೆಂಗಲು ಸರೂಗರಕೇ ವಂದೇ ಸಲ ಬಂದೋ ತಾನಾ || ೨ || ತಂಗಲು ಊರೂಗರಕೇ ವಂದೇ ಸಲ ಬಂದ...

ದುಮಸೋ ಲಣ್ಣಿರಾ ಇಲ್ಲಿ ಈಸ್ವರನಿಗೆ ತಳಕ ದುಮಸೋ ಲಣ್ಣಿರಾ ಇಲ್ಲಿ ಮೇಲು ಹೊಲ್ನರಿಗೇ || ೧ || ದುಮಸೋ ಲಣ್ಣಿರಾ ಇಲ್ಲಿ ನಲಕೆ ನಾಗೇಂದ್ರಗೇ ದುಮಸೋ ಲಣ್ಣಿರಾ ಇಲ್ಲಿ ಕುಲಕೆ ಪಾಂಡವ್ರೀಗೇ || ೨ || ದುಮಸೋ ಲಣ್ಣಿರಾ ಇಲ್ಲಿ ಭೂಮಿ ತಾಯಿಗೇ ದುಮಸೋ ಲಣ್ಣ...

ವಂದಂಬೂ ದೇನೇ ಕಡನಾ ಕಂಳಕದಾನೇ ಬಲ್ಲದವರೇಲೀ ಲರೂತಾವೇ || ೧ || ಯೆಯ್ಡಂಬೂದೇನೇ ಕಣ್ಣ ಕಂಗಲ ಕಾಣೀ ಮೂರಂಬುದೇನೇ ಕಾಯಿನ ಕಣ್ಣಾ ಕಾಣೀ || ೨ || ನಾಕಂಬೂದೇನೇ ಲಾಕಲ ಮೊಲಿಯೂ ಕಾಣೀ ಐದಂಬೂದೇನೇ ಕಯ್ಯನಯರ್ತಾ ಕಾಣೀ ಆರಂಬೂದೇನೇ ಆಲದ ಮರನಾ ಕಾಣೀ || ೩ ...

ಅಜ್ಜವಿ-ಮೊಮ್ಮಗ ಇದ್ರು. ಅವ ಅಜ್ಜವಿಕಲ್ ಯೇನೆಂದ? “ತಾನು ಕಾಶಿಗೆ ಹೋಗಬತ್ತೆ. ಮೂರ ರೊಟ್ಟಿ ಸುಟಕೊಡು” ಅಂತ. “ಮಗನೇ, ಕಾಶಿಗೆ ಹೋದವರವರೆ, ಹೋದೋರ ಬಂದೋರಿಲ್ಲ. ನೀ ಕಾಶಿಗೆ ಹೋಗ್ವದೆ ಬೇಡ” ಅಂತು. ಆದ್ರೂ ಕೇಳದಿದ್ದೆ ...

ಕೋಟೆ ಶುತ್ತಲ ಮೇನೆ ಹುಟ್ಟಿದೊಂದ ಬೆದ್ರು || ಹುಟ್ಟಿದೊಂದ ಬೆದ್ರಗೆ ತಪ್ಪದೊಂದು ಬೆದರು ಕಡ್ದದೊಂದು ಬೆದರಿಗೆ || ೧ || ಶಿಗ್ದರೆಂದು ಶಲಗೆ || ಶಿಗ್ಧರೊಂದು ಶಲನೆಗೇ ನೆಯ್ದರೊಂದು ಕಡತ | ನೆಯ್ದರೊಂದು ಕಡಕಿಗೇ ಗೋದ್ಯಂತಾ ಕಲ್ಲು || ಗೋದ್ಯಂತಾ ಕಲ...

1...89101112