ಹನಿಗವನಕಲ್ಪನಾತೀತರವಿ ಕಾಣದ್ದನ್ನ ಕವಿ ಕಂಡ ಕವಿ ಕಾಣದ್ದನ್ನ ಟಿ.ವಿ.ಲಿ ಕಂಡೆ! *****...ನಂನಾಗ್ರಾಜ್December 17, 2023 Read More
ಹನಿಗವನಬೆಳಗುನೂತನ ವಧುವಿಗೆ ತಾಯಿಯ ಆದೇಶ ಸೇರಿದ ಮನೆಯನ್ನು ನಿರಂತರವಾಗಿ ಬೆಳಗು ಅತ್ತೆಯ ಬಯಕೆಯೂ ಅದೇ ಆಗಿದ್ದು ಬೀಳುತ್ತಿದ್ದವು ಹತ್ತಾರು ಪಾತ್ರೆ ಕಡಾಯಿ *****...ನಂನಾಗ್ರಾಜ್December 16, 2023 Read More
ಹನಿಗವನವಯಸ್ಕರ ಶಿಕ್ಷಣಗೊಣಗಿದ್ದರು ಗೋವಿಂದಯ್ಯ ಎಲ್ಲರೂ ಎರಡಕ್ಸರ ಕಲಿ, ಕಲಿ ಅಂತಾರೆ ಎನು ಕಲಿಯುಗ ಬಂತಪ್ಪಾ! *****...ನಂನಾಗ್ರಾಜ್December 10, 2023 Read More
ಹನಿಗವನಹೆಜ್ಜೆ ಹೆಜ್ಜೆಗೂ ಕಾಸುಸರಕಾರಿ ಕಛೇರಿಯಲ್ಲಿ ಪ್ರತಿ ಪಾದ ಅರ್ಥ! *****...ನಂನಾಗ್ರಾಜ್December 5, 2023 Read More
ಹನಿಗವನಲಾಂಛನಮೈಸೂರಿನ ಲಾಂಛನ ಗಂಡ ಭೇರುಂಡ ನಮ್ಮನೆಯದು ಗಂಡ ಬೀರುಂಡ! *****...ನಂನಾಗ್ರಾಜ್December 3, 2023 Read More
ಹನಿಗವನಕಂಪ್ಯೂಟರ್ನಾವು ಇಲಿಗಳಲ್ಲ ಹೌದು, ನಿಜ ಬಿದ್ದಿದ್ದೇವೆ ಆದರೆ Mouse Trap ಲಿ *****...ನಂನಾಗ್ರಾಜ್December 2, 2023 Read More
ಹನಿಗವನಬ್ರಾಹ್ಮಣಹೆಸರಿನಲ್ಲಷ್ಟೇ ಹಣ ಜೀವನದಲ್ಲಿ ಹುಡುಕುವುದಷ್ಟೇ! *****...ನಂನಾಗ್ರಾಜ್November 26, 2023 Read More
ಹನಿಗವನಸಿಹಿ-ಕಹಿನಾನು ಸರಿಯಾಗಿದ್ದರೆ ಸಿಹಿ ದಾಂಪತ್ಯ ಇರದಿದ್ದರೆ ಏಕದಂ ಪಥ್ಯ! *****...ನಂನಾಗ್ರಾಜ್November 19, 2023 Read More