ಕವಿತೆಇರುನಿನ್ನ ಇರುವಿಕೆಯೇ ನನಗೊಂದು ಚೇತನ ಮೋಡ ಆಕಾಶ ಗಿಡ ಮರ ಹುಲ್ಲು ಹೂ ಇವು ಹೇಗೆ ಇರು ತ್ತವೆಯೋ ಹಾಗೇ ನೀನೂ ಇರು ಅವೂ ಏನೂ ಕೊಡುವುದಿಲ್ಲ ನೀನೂ ಏನೂ ಕೊಡಬೇಡ ಅವುಗಳಂತೆ ನೀನೂ “ಇರು” ವುದಿದೆಯಲ್ಲಾ ಅದೇ ನನಗೆ ದೊಡ್ಡದು. *****...ಡಾ || ಎಸ್ ವಿ ಪ್ರಭಾವತಿJanuary 8, 2022 Read More