
ಮಾತಿಲ್ಲದ ಕವಿತೆ ನೀ ಹಾಡಿದೆ ಈ ಹಾಡಿಗೆ ನನ್ನ ಕವಿತೆ ಸೋತಿದೆ || ಮಾತು . . . ಮಾತು . . . ಜಗವೆಲ್ಲ ಮಾತು ಕಿವಿಯಾಗಿದ್ದರೂ ದೊಡ್ಡ ತೂತು ತಿಳಿಯುತ್ತಿಲ್ಲ ಯಾವುದೆ ಅರ್ಥ ಇನ್ನೀ ವ್ಯಾಕರಣ ಅಲ್ಲವೆ ವ್ಯರ್ಥ? ಭೂರಮೆ ಮಾತು ಅರಿವುದು ಮುಗಿಲು ನದಿಗ...
ಪ್ರಸ್ತುತ ಲೇಖನವನ್ನು ದೇವನೂರು ಅವರ ಮಾತಿನೊಂದಿಗೆ ಆರಂಭಿಸುತ್ತೇನೆ. ಇಂದು ಒಬ್ಬ ಆದಿ ಜನಾಂಗದೋನು ಅಲ್ಪ ಸ್ವಲ್ಪ ಪ್ರಜ್ಞೆ ಪಡೆಯೋದೆ ಅಪರೂಪ. ಪಡೆದರೆ ಅದೊಂದು ರೌರವ ನರಕ. ಯಾಕೆಂದರೆ ಅವನಿಗೆ ಅಲ್ಪಸ್ವಲ್ಪ ತಿಳುವಳಿಕೆ ಬರುತ್ತೆ. ಅವನಿಗೆ ಕಾಣುತ್...
ನಿನ್ನ ಕೆನ್ನೆ ಕುಳಿ ನಾನು ಬಿದ್ದ ಸುಳಿ ಹೇಗೆ ಹೊರ ಬರಲಿ? ಈಜಬಲ್ಲೆನೆ ಅಲ್ಲಿ! ನಿನ್ನ ಕಣ್ಣ ಕೊಳ ಕೊಳಕಿಂತ ಅದು ಆಳ ಮುಟ್ಟುವೆನೆ ಅದರ ತಳ ಆಗುವೆನೆ ನಾ ನಿರಾಳ! ಮಾತು ಮೂಡುತಿಲ್ಲ ಮೌನವೆ ಹಾಡಿದೆ ಹಾಡದು ಕಾಡಿದೆ ಬಿಡದೆ ಎಲ್ಲ ಮರೆಸಿದೆ ಇನ್ನಿಲ್ಲ...
ನೀ ನುಡಿದರೆ ಕೋಗಿಲೆ ಹಾಡುವುದಿಲ್ಲ ನೀ ನಡೆದರೆ ನವಿಲು ಕುಣಿಯುವುದಿಲ್ಲ ತೆರೆದರೆ ನೀನು ಕಣ್ಣು ತಾರೆ ಹೊಳೆಯುವುದಿಲ್ಲ ಮರೆತರೆ ನೀನು ನನ್ನ ಕವಿತೆ ಮೂಡುವುದಿಲ್ಲ //ಪ// ತಾವರೆಗೆ ನೀ ತೋರಿದೆ ಅರಳಬೇಕು ಹೇಗೆಂದು ಮಲ್ಲಿಗೆಗೆ ನೀ ಪಿಸುನುಡಿದೆ ಘಮಘ...
ವಾಸ್ತವವಾಗಿ ಧರ್ಮ ಮತ್ತು Sweet Poison -ಎರಡೂ ಒಂದೇ. ಇವು ಆತ್ಮಶಕ್ತಿಯನ್ನು ಕುಗ್ಗಿಸುವ ಪರಿಣಾಮಕಾರಿ ಅಸ್ತ್ರಗಳು. ಇವುಗಳ ವ್ಯಾಪ್ತಿಯಲ್ಲಿಯೆ ದೈವ, ಅದೃಷ್ಟ, ಹಣೆಬರಹ ಮೊದಲಾದ ಮೌಢ್ಯಾಧಿಕಾರಿಗಳು ಜೀವದಿಂದಿರುವುದು. ಇವನ್ನು ಎದುರಿಸಿ ನಿಲ್ಲು...
ಕೆಟ್ಟಿರುವೆನು ನಾನು ಗೊತ್ತು ನನಗೆ ಇದು ಸತ್ಯ ಕಾರಣ ಬಲ್ಲ ನೀನು ಕಾಡುವುದೆ ಹೀಗೆ ನಿತ್ಯ //ಪ// ಕಣ್ಣಲ್ಲಿ ಕವಿತೆ ಬರೆದು ಬುದ್ದಿಯನು ಅಳಿಸಿಹೆ ಅದರಲ್ಲಿ ದೂರ ಒಯ್ದು ಭಾವವನು ಬೆಳೆಸಿಹೆ ಇಂತಹ ನೂರು ತಪ್ಪು ನನ್ನದೆ ಹೇಳು ನಲ್ಲೆ? ಸೂತ್ರ ಹಿಡಿದ ...
ಸಮುದ್ರದಾ ಮ್ಯಾಗೆ ಅಲೆಗಳು ಎದ್ದಾವೋ ಎದ್ದು ಬಂದು ನಿನ್ನ ಮುಟ್ಟಿದವೊ| ಕನ್ನಡತಿ ಪಾದಗಳ ಮೇಲೇರಿ ಮರಳಿದವೋ| ನಿನ್ನ ಪಾದಗಳ ಮೇಲೇರಿ ಮರಳಿದವೋ //ಪ// ಹೊಂಬಾಳೆಗಳು ತೂಗಿ ಬನದ ಬಾಳೆಯು ಬಾಗಿ ತಂಪಾದ ಹೂಗಾಳಿ ಬೀಸಿದವೊ| ತಾಯೆ ನಿನಗಾಗಿ ಹಾಡ ಎರೆದಾವೋ...
ಕುವೆಂಪುರವರು ಸಮಕಾಲೀನ ಸಂದರ್ಭದ ಶ್ರೇಷ್ಟ ಸಾಮಾಜಿಕ ಚಿಂತಕರಲ್ಲಿ ಒಬ್ಬರಾಗಿದ್ದಾರೆ. ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ತಮ್ಮ ಸೃಜನಶೀಲತೆಯನ್ನು ಮೆರೆಯುವಾಗ ಎಲ್ಲಿಯೂ ಸಾಮಾಜಿಕ ನೆಲೆಯ ಚಿಂತನೆಗಳನ್ನು ಬಿಟ್ಟುಕೊಟ್ಟಿಲ್ಲ. ಇಂತಹ ಕೆಲವೆಡೆಗಳಲ್ಲಿ ...
ಪುಸ್ತಕದ ಕವಿತೆಗಿಂತ – ನಿನ್ನ ಕಣ್ಣು ಬರೆವ ಕವಿತೆ ಚೆಂದ ಅದ ಬರೆದುಕೊಂಡೆ ನನ್ನ ಎದೆಯಲ್ಲಿ ಅದಕಾಗಿ ಕವಿಯಾದೆ ನಿನ್ನ ಋಣದಲ್ಲಿ /ಪ// ನೂರು ಹಾಡು ಕೇಳಿರುವೆ ನಾನು ನಿನ್ನ ಮಾತು ಅದ ಮರೆಸಿದೆ ನೂರು ನಾಟ್ಯ ಕಂಡಿರುವೆ ನಾನು ನಿನ್ನ ಹೆಜ್ಜೆ ...
ಕರುಣೆಯಿಲ್ಲವೆ ನಿನಗೆ ನನ್ನ ಮೇಲೆ ನಿದ್ರೆ ಕೊಡದೆ ನನ್ನ ನೀನು ಕಾಡುವೆಯಲ್ಲೆ ಯಾಕೆ ಏನು ಎಷ್ಟು ಕಾಲ ನನಗೆ ಈ ನೆಲೆ? ಹೃದಯವಿದ್ದರೆ ಉಳಿಸು ಅಥವಾ ಕೊಲ್ಲು ಇಲ್ಲೆ /ಪ// ಹಗಲು ರಾತ್ರಿಗಿರುವ ಬೇಧ ಮರೆತು ಹೋಗಿದೆ ಹಸಿವು ಬಾಯಾರಿಕೆ ಜೊತೆಗೆ ಕಳೆದು ಹ...










