ಹಾಕಿದ ಜನಿವಾರವಾ ಸದ್ಗುರುನಾಥಾ

ಹಾಕಿದ ಜನಿವಾರವಾ ಸದ್ಗುರುನಾಥಾ ಹಾಕಿದ ಜನಿವಾರವಾ || ಪ || ಹಾಕಿದ ಜನಿವಾರ ನೂಕಿದ ಭವಭಾರ ಬೇಕೆನುತಲಿ ಬ್ರಹ್ಮಜ್ಞಾನ ಉಚ್ಚರಿಸೆಂದು || ಅ. ಪ.|| ಸಂದ್ಯಾವಂದನೆ ಕಲಿಸಿ ಆ- ನಂದದೀವ ಬಿಂದು ವರ್ಗದಿ ನಿಲಿಸಿ...

ನೋಡುನು ಬಾ ಗುರುನಾಥನ

ನೋಡುನು ಬಾ ಗುರುನಾಥನ ಸಖಿ ನೋಡುನು ಬಾ ಮುಕ್ತಿ ಬೇಡುನು ಬಾರೆ ||ಪ|| ಕಾಮಿತ ಫಲವಾ ಪ್ರೇಮದಿ ಕೊಡುವಾ ನಮ ರೂಪವ ಸಂಜೀವನ ಸಖಿ ನೋಡುನು ಬಾ ||೧|| ಪರಮ ಪ್ರಕಾಶ ಪಾವನಕರ ಜಗದಿಶನೇ...

ಗುರುವೆ ಬಿನ್ನಪವುದ್ಧರಿಸೋ

ಗುರುವೆ ಬಿನ್ನಪವುದ್ಧರಿಸೋ ಎನ್ನ ಪರಮ ಸಖನ ಜ್ವರದುರಿ ಪರಿಹರಿಸೋ ||ಪ|| ಇರುತಿರೆ ಆತನ ಘಟಕೆ ರೋಗಬರುವುದಿನ್ನ್ಯಾಕೆ ಮರಗುವ ಸಂಕಟವ್ಯಾಕೆ ಮರೆಹೊಕ್ಕೆ ನಿನ್ನಯ ಪದಕೆ ನಿಮ್ಮ ಸ್ಮರಿಸಲು ಈ ಕರ್ಮ ಸಂಕಟವ್ಯಾಕೆ ||೧|| ದೇಹವೆರಡಾತ್ಮ ಒಂದಾಗಿ...
ಬದುಕು ಎಂದರೆ ಇಷ್ಟ

ಬದುಕು ಎಂದರೆ ಇಷ್ಟ

ನಡೆದು ನಡೆದು ಸುಸ್ತಾಗಿ ಇನು ಮುಂದೆ ಹೆಜ್ಜೆ ಕಿತ್ತಿಡಲು ಸಾಧ್ಯವಿಲ್ಲ ಅನಿಸಿದಾಗ ಜಮೀರುಲ್ಲಾ ಬಂಡೆಗಲ್ಲಿನ ಮೇಲೆ ಕುಕ್ಕರಿಸಿದ. ಎದುರಿಗೆ ಅಪರಂಪಾರ ಕಡಲು. ಅದರೊಡಲಿಂದ ತೇಲಿ ಬರುತ್ತಿರುವ ಬೆಡಗಿನ ಅಲೆಗಳು. ಮುಳುಗುವ ಧಾವಂತದಲ್ಲಿರುವ ಕೆಂಪು ಸೂರ್ಯ....

ಶ್ರೀಗುರುನಾಥನ ಆಲಯದೊಳು

ಶ್ರೀಗುರುನಾಥನ ಆಲಯದೊಳು ನಾವ್- ಈರ್ವರು ನಲಿದಾಡುನು ಬಾ ಬಾ ||ಪ|| ಬಾರದಿದ್ದರೆ ನಿನ್ನ ಮಾರಿಗೆ ಹೊಡೆವೆನು ಸಾರಿ ಈರ್ವರು ನಲಿದಾಡುನು ಬಾ ಬಾ ||೧|| ಯೋಗದ ಕುದುರೆಯ ಬ್ಯಾಗನೆ ಏರುತ ಮ್ಯಾಗೇರಿಯವಮಠಕ್ಹೋಗುನು ಬಾ ಬಾ...

ಸದಗುರುನಾಥ‍ನ್ಹೊರತು ಗತಿ ಬ್ಯಾರಿಹುದೆ?

ಸದಗುರುನಾಥ‍ನ್ಹೊರತು ಗತಿ ಬ್ಯಾರಿಹುದೆ? ಮುಕ್ತಿದಾತನೆನ್ನುತಾ ಶ್ರುತಿ ಸಾರುತಿದೆ ||ಪ.|| ಕೌತಕದಿ ಕಲಿಯೊಳು ಕೂಡಿಸಿದಾ ರೇತು ರಕ್ತದೊಳು ಮನಿ ಮಾಡಿಸಿದಾ ಮಾತೆ ಕುಚದೊಳು ಆಮೃತರಸ ನೀಡಿಸಿದಾ ||೧|| ಏನು ಹೇಳಲಿ ಆತನ ದಯದಿಂದಾ ದೇವ ಶಿಶುನಾಳೇಶನ...

ನಂಬಿದೆನಯ್ಯಾ ನಿನ್ನ ಸದಗುರುರಾಯಾ

ನಂಬಿದೆನಯ್ಯಾ ನಿನ್ನ ಸದಗುರುರಾಯಾ ರಕ್ಷಿಸು ಎನ್ನ ಪ್ರೀಯಾ ||ಪ|| ನ೦ಬಿದೆ ನಾ ನಿನ್ನ ಶಂಬು ರಕ್ಷಿಸು ಎನ್ನಾ ಕುಂಭಿನಿಯಾಳು ಬಿಡದೆ ತುಳುಕುತಿರುವೆ ||ಅ.ಪ.|| ಹರನಾಮ ಧ್ಯಾನದಲಿ ಪ್ರೇಮದಲಿ ಕರಿಗೊಂಡು ಮನಸಿನಲಿ ವರವ್ಯಸನವನು ಹರಿದು ನಿರುತ...

ಸದ್ಗುರು ನಿನ್ನ ಮಾಯಕ್ಕೆ ಮರುಳಾದೆನೋ

ಸದ್ಗುರು ನಿನ್ನ ಮಾಯಕ್ಕೆ ಮರುಳಾದೆನೋ ||ಪ|| ಕರಪಿಡಿದು ಎನ್ನ ಕರಣದೊಳಗೆ ಮೊದಲು ವರಮಂತ್ರಬೋಧಿಸಿ ಕರವಿಟ್ಟು ಶಿರದೊಳು ||೧|| ಮಸ್ತಕ ಪಿಡಿದೆತ್ತಿ ಹಸ್ತದಿ ತರ್ಕೈಸಿ ದುಸ್ತರ ಭವಬಾಧೆ ಕಸ್ತು ಬಿಸಾಕಿದಿ ||೨|| ಗುರುವರ ಗೋವಿಂದ ಪರಮಗಾರುಡಿಗ...

ಶ್ರೀಗುರು ನಿತ್ಯನಿರಾಲಂಬ ನಿಜಪದ ಸೇವಕ

ಶ್ರೀಗುರು ನಿತ್ಯನಿರಾಲಂಬ ನಿಜಪದ ಸೇವಕ ಈ ಆತ್ಮಾ ಶಿವಯೋಗಿ                               ||ಪ|| ಮರಳಿ ತೆರಳದಂತೆ ಭವದೊಳು ಬಾರದೆ ಮರಣರಹಿತ ನಿಮ್ಮ ಚರಣಕ್ಕೆ ಎರಗುವೆ          ||ಅ.ಪ.|| ಆರನಳಿದು ಮುನ್ನ ಮೂರು ಮೀರಿತು ಆತ್ಮಾ ಏರಿ ಪಾರಮರ್ಥದೊಳಿರುವಾ ನಾಲಿ...
ಧರೆ ಹೊತ್ತಿ ಉರಿದೊಡೆ

ಧರೆ ಹೊತ್ತಿ ಉರಿದೊಡೆ

ಲೇ... ಬರ್‍ರೋ.. ಏನ್ ನೋಡಾಕ್ಹತ್ತೀರಿ... ಅಲ್ನೋಡು ಮಲ್ಲಣ್ಣ ತಾತ ಐದಾನ... ಲೇ ಎಲೈದನಪಾ... ಆಯಾ... ಆಗ!... ಅಲ್ಲಿ ಮಾರಕ್ಕನ ಹೋಟ್ಲಾಗ ಚಾ ಕುಡ್ಕಂತ ಕುಂತಾನ ಜಲ್ದಿ ಬರ್‍ರೋ... ಜಂಬ, ನಾಗ, ಕೆಂಚ ಎಂದು ಕೂಗುತ್ತ...