ಸಣ್ಣ ಕಥೆ ಬದುಕು ಎಂದರೆ ಇಷ್ಟ ಅಬ್ಬಾಸ್ ಮೇಲಿನಮನಿNovember 23, 2010October 2, 2016 ನಡೆದು ನಡೆದು ಸುಸ್ತಾಗಿ ಇನು ಮುಂದೆ ಹೆಜ್ಜೆ ಕಿತ್ತಿಡಲು ಸಾಧ್ಯವಿಲ್ಲ ಅನಿಸಿದಾಗ ಜಮೀರುಲ್ಲಾ ಬಂಡೆಗಲ್ಲಿನ ಮೇಲೆ ಕುಕ್ಕರಿಸಿದ. ಎದುರಿಗೆ ಅಪರಂಪಾರ ಕಡಲು. ಅದರೊಡಲಿಂದ ತೇಲಿ ಬರುತ್ತಿರುವ ಬೆಡಗಿನ ಅಲೆಗಳು. ಮುಳುಗುವ ಧಾವಂತದಲ್ಲಿರುವ ಕೆಂಪು ಸೂರ್ಯ.... Read More