ಬಾರದಿರುವೆರೇನೇ ಭಾಮಿನಿ

ಬಾರದಿರುವರೇನೇ ಭಾಮಿನಿ ಬಾರದಿರುವರೇನೇ ||ಪ|| ಬಾರದಿರುವ ಕಾರಣವೇನಲೆ ಸಖಿ ದೂರದಿಂದ ಮುಖ ತೋರಿ ಸಮಯದಿ ||ಅ.ಪ. || ನಂಬದವನ ಕೂಡ ಭಾಮಿನಿ ಸಂಭ್ರಮಿಸುವದು ಬ್ಯಾಡ ನೋಡ ಅಂಬುಜಾಕ್ಷಿಯೇ ಕಂಬುಕಂದರಿಯೇ ಹಂಬಲಿಸುತ ನಿನ್ನ ಬೆಂಬತ್ತಿ ನಾ...

ಬಾರೇ ನೀರೆ ತೋರೇ ಮುಖ

ಬಾರೇ ನೀರೆ ತೋರೇ ಮುಖ ವಾರಿಗ್ಯಾಕೆ ನಿಂತೆ ದೂರ ಹೋದಳೆಂದು ನಾ ದಾರಿ ನೋಡುತ ಕುಂತೆ ||ಪ|| ಆರಮುಂದೆ ಹೇಳಿದರೆ ತೀರದೀ ಮಾತು ಊರಮಂದಿ ಅರಿಯರು ನಮ್ಮ ನಿಮ್ಮ ಗೊತ್ತು ಬರತೀನಂತಾ ಹೇಳಿಹೋದೆಲ್ಲೆ ಮರೆತು...

ಇದು ಏನು ಸೋಜಿಗವೇ ಮಾನಿನಿಯಾಗಿ

ಇದು ಏನು ಸೋಜಿಗವೇ ಮಾನಿನಿಯಾಗಿ ಇದು ಏನು ಸೋಜಿಗವೇ ||ಪ.|| ಕಲ್ಲಿನೊಳಗೆ ಮುಳ್ಳು ಮುಳ್ಳಿನೊಳಗೆ ಜೊಳ್ಳು ಎಳ್ಳು ಕೋಲಿಯ ಕದ್ದು ಕಳ್ಳ ಕಾಡಿನೊಳೋದದ್ದೇನು ಸೋಜಿಗವೇ ||೧|| ಹಕ್ಕರಕಿಯ ಗಿಡವನೇರಿ ಹಾವಿನ ಹುತ್ತಾ ಹೊಕ್ಕಾ ಮುಂದಕ್ಕೆ...

ಬಯಸಿದಕೆ ಮೋಹಿಸದಿರುವಂಥಾದ್ದೇನೇ ಭಾಮಿನಿ

ಬಯಸಿದಕೆ ಮೋಹಿಸದಿರುವಂಥಾದ್ದೇನೇ ಭಾಮಿನಿ ಹೇ ಸಾಮಜಗಾಮಿನಿ ಇರುವಂಥಾದ್ದೇನೇ ಭಾಮಿನಿ ||ಪ|| ಬಾಳ ದಿವಸಾಯ್ತು ನಿಮ್ಮನ್ನು ಕೇಳಿ ಕೇಳಿ ದಣಿದೆ ನೊಂದೆ ಗಾಳಿ ಮಂಟಪದೊಳಗೆ ಕೂಡಿ ಹೇಳಿದ ನುಡಿ ಆಳಾಪವಾಯ್ತು ||೧|| ಚಲುವೆ ಅನಿಮಿಷಾಗ್ರ ಕೊನಿಗೆ...

ಮರುಳಾದೆ ಮಾನಿನಿ

ಮರುಳಾದೆ ಮಾನಿನಿ ಮರುಳಾದೆ ಮಾರನಾಟದಿ ಮನಸ್ಸುಗೊಂಡೆನೇ || ಪ || ತರುಳರನ್ನು ನೀನು ಕಾಣುತ ಸ್ಮರನ ಸರಳ ನಟ್ಟು ವರದಿ ಮರಗಿಸುವದು ರೀತಿಯೇನೇ ಸರಸಿಜಾಕ್ಷಿ ಕರುಣಿಸು || ೧ || ಸುಂದರಾಂಗಿ ಚಂದ್ರವದನೆ ಮಂದಗಮನೆ...

ದಯಮಾಡಬೇಕೇ ಮಾನಿನಿಯೆ

ದಯಮಾಡಬೇಕೇ ಮಾನಿನಿಯೆ ಮೋಹದ ಮನಗೋನಿಯೇ ||ಪ.|| ವನಜಾನನೆ ಬಾಳ ದಿನ ಮನಸೋತೆನು ಕನಕರಿಸುತಲಿರುವೆನು ಕನಕದ ಗಿರಿಜಾನಿಯೆ ||೧|| ಚಂದ್ರವದನೇ ಬಾ ಇಂದ್ರಲೋಕದ ರಂಭೆ ಎಂದಿಗಾದರೂ ಇಂಥಾ ಗುಣವೇನಂದಪುರುಷನ ಖಣಿಯೇ ||೨|| ವಸುಧಿಯೋಳ್ ಶಿಶುನಾಳಧೀಶನ ಸೇವಕನೊಳು...

ಎಲ್ಲರಂಥವನಲ್ಲ ನನ ಗಂಡ

ಎಲ್ಲರಂಥವನಲ್ಲ ನನ ಗಂಡ ಬಲ್ಲಿದನು ಪುಂಡ ಎಲ್ಲರಂಥವನಲ್ಲ ನನ ಗಂಡ         || ಪ || ಸೊಲ್ಲು ಸೊಲ್ಲಿಗೆ ಬಯ್ದು ನನ್ನ ಎಲ್ಲಿಗೋಗದ್ಹಾಂಗ ಮಾಡಿಟ್ಟಾ ಕಾಲ್ಮುರಿದು ಬಿಟ್ಟಾ           || ಅ.ಪ || ಮಾತಾಪಿತರು ಮನೆಯೊಳಿರುತಿರಲು ಮನಸೋತು...

ನಿನಗೇನಾತ ಸಖಿ

ನಿನ್ನವನು ನಾ ನಿನಗೇನಾತ ಸಖಿ ||ಪ|| ಅನುಮಾನವಿಲ್ಲದೆ ಆತ್ಮನ ಸವಿಸುಖ ಚಿನುಮಯನಾಶ್ರಯಕೆ ಅನುಮೋದಿಸು ವಿಭಾ ನಿನಗೇನಾತ ಸಖಿ ||೧|| ಮೃಡಿಯಡರುತ ಪೊಡವಿಗೆ ಬಿದ್ದು ಮಿಡಕುವಿ ಕಡುಚಿಂತೆಯನು ಕಂಡು ನಿನಗೇನಾತ ಸಖಿ ||೨|| ಕಾಮಿನಿ ಕಲಹದ...

ನಮ್ಮನಿಮ್ಮಗಾಗದು

ನಮ್ಮನಿಮ್ಮಗಾಗದು ಸುಮ್ಮನೆ ಹೊತ್ತು ಹೋಗದು ||ಪ.|| ಕ್ರಮವಗೆಡಿಸಿ ಮಮತೆವಿಡಿಸಿ ರಮಿಸಿ ರಮಿಸಿದಲ್ಲೆ ಸಖೀ ||ಅ.ಪ.|| ಕರುಣವಿಲ್ಲದೇ ಹಿರಿಯರ ದಣಿಸಿ ಕಿರಿಯರ ಕುಣಿಸಿದಿ ಸೇರಲಾರದೆ ಕಿರಿಯ ತಮ್ಮಗೆ ಮಾರಿದೋರದೆ ಹರಿದು ಹೋದಿಯಲ್ಲೇ ಸಖಿ ||೧|| ಬಲ್ಲಿದ...